Advertisement

ವಿಶ್ವವಿಖ್ಯಾತ ಅಮರನಾಥ ಯಾತ್ರೆ 60 ದಿನಕ್ಕೇರಿಕೆ?

05:58 PM Apr 01, 2023 | Team Udayavani |

ಶ್ರೀನಗರ: ದ.ಕಾಶ್ಮೀರದಲ್ಲಿರುವ ವಿಶ್ವವಿಖ್ಯಾತ ಅಮರನಾಥ ಹಿಮಲಿಂಗ ದರ್ಶನಕ್ಕೆ ಈ ಬಾರಿ 60 ದಿನಗಳು ಕಾಲಾವಕಾಶ ನೀಡುವ ಸಾಧ್ಯತೆಯಿದೆ.

Advertisement

ಖಚಿತ ದಿನಾಂಕ ಇನ್ನೂ ಪ್ರಕಟವಾಗಿಲ್ಲದಿದ್ದರೂ, ಈ ವರ್ಷ ಜೂನ್‌ ಕೊನೆಯ ವಾರ ಆರಂಭವಾಗಿ, ಆ.30ಕ್ಕೆ ಮುಗಿಯಬಹುದು ಎನ್ನಲಾಗಿದೆ.

ಇದೇ ಅವಧಿಯಲ್ಲಿ ರಕ್ಷಾ ಬಂಧನ ಮತ್ತು ಶ್ರಾವಣ ಪೌರ್ಣಿಮೆ ಬರುತ್ತದೆ ಎನ್ನುವುದನ್ನು ನಾವು ಗಮನಿಸಬೇಕು. ಶ್ರೀ ಅಮರನಾಥ ದೇವಸ್ಥಾನ ಮಂಡಳಿ (ಎಸ್‌ಎಎಸ್‌ಬಿ) ಸದ್ಯದಲ್ಲೇ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಸಭೆಯನ್ನು ನಡೆಸಿದ್ದಾರೆ. ಕಳೆದ ವರ್ಷ ಜೂ.30ರಿಂದ ಆ.11ರವರೆಗೆ ಒಟ್ಟು 43 ದಿನಗಳ ಕಾಲ ಯಾತ್ರೆಗೆ ಅನುಮತಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next