Advertisement

ಪಟಿಯಾಲಾದಿಂದ ನನ್ನ ಸ್ಪರ್ಧೆ: ಅಮರಿಂದರ್‌

10:44 PM Nov 21, 2021 | Team Udayavani |

ಚಂಡೀಗಢ: ಮುಂಬರುವ ಪಂಜಾಬ್‌ ಚುನಾವಣೆಯಲ್ಲಿ ಪಂಜಾಬ್‌ ಮುಖ್ಯಮಂತ್ರಿ ಕ್ಯಾ. ಅಮರಿಂದರ್‌ ಸಿಂಗ್‌, ತಾವು ಪಟಿಯಾಲಾದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

Advertisement

“400 ವರ್ಷದಿಂದ ಪಟಿಯಾಲಾ ಜನತೆ ನಮ್ಮ ಕುಟುಂಬವನ್ನು ಕೈಬಿಡದೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದೇ ಬೆಂಬಲವನ್ನು ಮುಂದಿನ ಚುನಾವಣೆಯಲ್ಲಿ ತಮಗೂ ನೀಡಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಂಗ್‌ ಅವರ ತಂದೆ ಮಹಾರಾಜಾ ಸರ್‌ ಯದವಿಂದರ್‌ ಸಿಂಗ್‌ ಅವರು, ಪಟಿಯಾಲಾದ ಕಡೆಯ ಮಹಾರಾಜರಾಗಿದ್ದರು.

ಇದನ್ನೂ ಓದಿ:ಕಮಲಾ ಪಸಂದ್‌ ಸಂಸ್ಥೆಗೆ ನೋಟಿಸ್‌ ಕಳಿಸಿದ ಬಿಗ್‌ಬಿ

ಆ ಹಿನ್ನೆಲೆಯಲ್ಲಿ ಅಮರಿಂದರ್‌ ಹೀಗೆ ಹೇಳಿದ್ದಾರೆ. 2014ರಲ್ಲಿ ಅಮರಿಂದರ್‌ ಪತ್ನಿ ಕೂಡ ಇದೇ ಕ್ಷೇತ್ರದಿಂದ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next