ಮಹಾನ್ ಸಂತರೊಬ್ಬರಲ್ಲಿ ಎಳೆಯ ವಯಸ್ಸಿನ 4 ಸಾಧಕರು ಅವರ ಮೂಲಕ ದೇವರನ್ನು ಕಾಣುವ ಉದ್ದೇಶದಿಂದ ಬಂದರು. ಆ ಸಂತರು ಪ್ರತಿ ಒಬ್ಬರಿಗೂ ಒಂದೊಂದು ಪಾರಿವಾಳ ನೀಡಿ ಇದನ್ನು ಯಾರೂ ಕಾಣದ ಜಾಗದಲ್ಲಿ ಕೊಂದು ಹೆಣವನ್ನು ಇಲ್ಲಿಗೆ ತನ್ನಿ ಎಂದರು. ನಂತ್ರ ನಡೆಯುವ ಸನ್ನಿವೇಶ ನಮಗೆ ಕಲಿಸುವ ಪಾಠವನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
Advertisement
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com