Advertisement

K. S. Eshwarappa: ಹಿಂದುತ್ವಕ್ಕಾಗಿ 100 ಪ್ರಕರಣ ದಾಖಲಿಸಿದರೂ ಜಗ್ಗುವುದಿಲ್ಲ

12:02 AM Dec 11, 2024 | Shreeram Nayak |

ಶಿವಮೊಗ್ಗ: ಹಿಂದುತ್ವದ ರಕ್ಷಣೆ ವಿಚಾರದಲ್ಲಿ ನನ್ನ ವಿರುದ್ಧ ನೂರು ಎಫ್‌ಐಆರ್‌ ಹಾಕಿ ದರೂ ನಾನು ಜಗ್ಗುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದ್ದಾರೆ.

Advertisement

ಶಿವಮೊಗ್ಗ ಪೊಲೀಸ್‌ ಇಲಾಖೆಯಿಂದ ನನಗೆ2 ಜಾಮೀನು ರಹಿತ ವಾರಂಟ್‌ ಬಂದಿವೆ. ಪೊಲೀಸರು ಸುಮೊಟೊ ಕೇಸ್‌ ದಾಖಲಿಸಿಕೊಂಡಿ ದ್ದಾರೆ. ಸಾವಿರಾರು ವರ್ಷದ ಹಿಂದಿನ ಎಲ್ಲ ಆಸ್ತಿಯನ್ನು ವಕ್ಫ್  ಆಸ್ತಿ ಎಂದು ನಮೂದು ಮಾಡಲಾ ಗಿದೆ. ಇದನ್ನು ಪ್ರಶ್ನಿಸಿದ್ದು ತಪ್ಪಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next