Advertisement

ಕುಂಬಳೆಯಲ್ಲಿ ಸರ್ವ ಪಕ್ಷ ಸಭೆ: ಶ್ರದ್ಧಾಂಜಲಿ

08:26 PM May 27, 2019 | Team Udayavani |

ಕುಂಬಳೆ: ಬಂಟ್ವಾಳದ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವಿಗೀಡಾದ ಕುಂಬಳೆಯ ರಿಕ್ಷಾ ಚಾಲಕ ಅಜಿತ್‌ ಕುಮಾರ್‌ ಮತ್ತು ವಿದ್ಯಾರ್ಥಿ ಮನೀಶ್‌ ಕುಮಾರ್‌ ಅವರಿಗೆ ಕುಂಬಳೆಯಲ್ಲಿ ಜರಗಿದ ಸರ್ವಪಕ್ಷ ಸಂತಾಪ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಸಿ.ಎ.ಸುಬೈರ್‌ ಅಧ್ಯಕ್ಷತೆ ವಹಿಸಿದರು.ಸಭೆಯಲ್ಲಿ ಕಾಸರಗೋಡು ಮಾಜಿ ಲೋಕಸಭಾ ಸದಸ್ಯ ಪಿ.ಕರುಣಾಕರನ್‌,ಮಂಜೇಶ್ವರ ಮಾಜಿ ಶಾಸಕ ಸಿ.ಎಚ್‌.ಕುಂಞಂಬು,ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಸದಸ್ಯ ಕೆ.ಆರ್‌.ಜಯಾನಂದ, ವಿವಿಧ ಪಕ್ಷಗಳ ನಾಯಕರಾದ ರಘುದೇವ ಮಾಸ್ಟರ್‌,ಮಹೇಶ್‌ ಪುಣಿಯೂರು,ರವಿ ಪೂಜಾರಿ ಕೋಟೆಕ್ಕಾರ್‌,ಎಂ.ಶಂಕರ ರೈ,ಎ.ಕೆ.ಹಾರಿಸ್‌,ಸಿದ್ಧಿಖ್‌ ಯಿಪ್ಪಾಡಿ,ಸಿ.ಜೆ.ಸುಜಿತ್‌,ಬಿ.ವೈಶಾಕ್‌,ತಾಜುದ್ದಿನ್‌ ಮೊಗ್ರಾಲ್‌,ಅಹಮ್ಮದಾಲಿ ಕುಂಬಳೆ,ಕೆ.ಶಾಲಿನಿ,ಡಿ.ಸುಬ್ಬಣ್ಣ ಆಳ್ವ,ಅಬು ಹಕೀಂ ಭಾಗವಹಿಸಿ ಸಂತಾಪ ಸೂಚಿಸಿ ಮಾತನಾಡಿದರು.ನಾಸಿರುದೀªನ್‌ ಮಲಂಗರ ಸ್ವಾಗತಿಸಿದರು.

ಮೃತರ ಮನೆಗಳಿಗೆ ಶಾಸಕ ಎಂ.ರಾಜಗೋಪಾಲನ್‌,ಮಾಜಿ ಶಾಸಕರಾದ ಕೆ.ವಿ.ಕುಂಞಿ ರಾಮನ್‌, ಸಿ.ಎಚ್‌. ಕುಂಞಂಬು, ಕೆ.ಪಿ.ಸತೀಶ್ಚಂದ್ರನ್‌, ನಾಯಕರಾದ ವಿ.ಪಿ.ಪಿ.ಮುಸ್ತಫಾ, ವಿ.ಕೆ.ರಾಜನ್‌, ಕೆ.ಸುಬೀಶ್‌, ಎನ್‌.ಸುಕನ್ಯ, ಇ.ಪದ್ಮಾವತಿ, ಎಂ.ಸುಮತಿ, ವಿವಿ ರಮೇಶನ್‌, ಕೆ.ಎ.ಮಹಮ್ಮದ್‌ ಹನೀಫ್‌, ಆಬ್ದುಲ್‌ ರಜಾಕ್‌ ಚಿಪ್ಪಾರ್‌, ಕೆ.ಮಣಿಕಂಠನ್‌, ಪ್ರವೀಣ್‌ಪಾಡಿ, ಕೆ.ವಿ.ಶಿಲ್ಪಾ, ಮೋಹನ್‌ ಕಳತ್ತೂರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next