ಬರ್ಮಿಂಗ್‌ಹ್ಯಾಮ್: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಂತಿಮ ಭರವಸೆ ಯಾಗಿದ್ದ ಟ್ರೀಸಾ ಜಾಲಿ-ಗಾಯತ್ರಿ ಗೋಪಿ ಚಂದ್ ವನಿತಾ ಡಬಲ್ಸ್ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ.
Advertisement
ಶನಿವಾರದ ಪಂದ್ಯದಲ್ಲಿ ಕೊರಿಯಾದ ಬೇಕ್ ನಾ ಹಾ-ಲೀ ಸೊ ಹೀ ಬಾರತೀಯ ಜೋಡಿ 10 -21-10, 21-10 ಅಂತರದ ಸೋಲುಣಿಸಿದರು.