Advertisement

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಸೈನಾಗೆ ಜಯ

12:30 AM Mar 08, 2019 | |

ಲಂಡನ್‌: ಪ್ರತಿಷ್ಠಿತ ಬ್ಯಾಡ್ಮಿಂಟನ್‌ ಕೂಟ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ನಲ್ಲಿ ಸೈನಾ ನೆಹ್ವಾಲ್‌, ಕೆ.ಶ್ರೀಕಾಂತ್‌, ಸಾಯಿ ಪ್ರಣೀತ್‌ ಮುಂದಿನ ಸುತ್ತಿಗೇರಿದ್ದಾರೆ. ಸೈನಾ 21-17, 21-18ರಿಂದ ಗೆದ್ದು ಕಸ್ಟಿì ಗಿಲ್ಮೋರ್‌ರನ್ನು ಹೊರಗಟ್ಟಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಕೆ.ಶ್ರೀಕಾಂತ್‌ 21-13, 21-11ರಿಂದ ಬ್ರೈಸ್‌ ಲೆವೆರೆಜ್‌ರನ್ನು ಸೋಲಿಸಿದರು. ಭಾರತೀಯ ಸಾಯಿ ಪ್ರಣೀತ್‌ 21-19, 21-19ರಿಂದ ಎಚ್‌.ಎಸ್‌.ಪ್ರಣಯ್‌ರನ್ನು ಸೋಲಿಸಿದು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next