Advertisement

S1EP- 283 :ಸೃಷ್ಟಿಯಲ್ಲಿ ಯಾವುದೂ ದೊಡ್ಡದಲ್ಲ, ಚಿಕ್ಕದೂ ಅಲ್ಲ

03:33 PM Oct 06, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 282 ಬದುಕಲು ನಂಬಿಕೆ ಎಷ್ಟು ಮುಖ್ಯ ? | Belief is most important in Life

ಅಮೆರಿಕಾದ ಒಂದೂರಿನ ಶಾಲೆಯಲ್ಲಿ ಸಂಬಳ ಕಡಿಮೆ ಇದೆ ಕಾರಣ ಶಿಕ್ಷಕರೊಬ್ಬರು ಪಿಯಾನೋ ತರಗತಿ ನಡೆಸುತ್ತಿದ್ದರು. ವಿದ್ಯಾಥಿಗಳಲ್ಲಿ ನಾನಾ ತರಹದ ಸಾಮರ್ಥ್ಯವನ್ನು ಆ ಶಿಕ್ಷಕರು ಗುರುತಿಸಿದರು. ಈ ಸುಂದರ, ಸತ್ಯ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com  ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement
Advertisement

Udayavani is now on Telegram. Click here to join our channel and stay updated with the latest news.

Next