Advertisement

ಅಲಿ-ರಿಚಾ ಮದುವೆ ಡೇಟ್‌ ಫಿಕ್ಸ್‌: ಆಮಂತ್ರಣ ವೈರಲ್‌

07:20 PM Sep 21, 2022 | Team Udayavani |

ಬಾಲಿವುಡ್‌ ನಟ ಅಲಿ ಫ‌ಜಲ್‌ ಮತ್ತು ನಟಿ ರಿಚಾ ಚಡ್ಡಾ ಹಲವು ವರ್ಷಗಳ ಡೇಟಿಂಗ್‌ ನಂತರ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.

Advertisement

ಅಕ್ಟೋಬರ್‌ ಮೊದಲ ವಾರದಲ್ಲಿ ಈ ಜೋಡಿಯ ವಿವಾಹ ನಡೆಯಲಿದ್ದು, ಅದರ ಆಮಂತ್ರಣ ಪತ್ರ ಈಗ ಎಲ್ಲೆಡೆ ಹರಿದಾಡಿದೆ.

ಆಮಂತ್ರಣವು ನೋಡುವುದಕ್ಕೆ ಬೆಂಕಿಪೊಟ್ಟಣದ ರೀತಿ ಕಾಣಿಸುತ್ತದೆ. ಅದರಲ್ಲಿ ಸೈಕಲ್‌ ಸವಾರಿ ಮಾಡುತ್ತಿರುವ ಜೋಡಿಯ ರೆಟ್ರೋ ಸ್ಟೈಲ್‌ ಫೋಟೋ ಇದೆ. ಈ ಆಮಂತ್ರಣ ಪತ್ರ ಎಲ್ಲರ ಗಮನ ಸೆಳೆದಿದ್ದು, ವೈರಲ್‌ ಆಗಿದೆ. ಜೋಡಿಯು ಅ.2ರಂದು ದೆಹಲಿಯಲ್ಲಿ ಹಾಗೂ ಅ.7ರಂದು ಮುಂಬೈನಲ್ಲಿ ಅದ್ಧೂರಿ ರಿಸೆಪ್ಶನ್‌ ನಡೆಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next