Advertisement

ಬಿಡುಗಡೆಯಾದ ಕೇವಲ 10 ದಿನಗಳಲ್ಲಿ 200 ಕೋಟಿ ರೂ. ಗಳಿಸಿದ ಅಜಿತ್‌ “ವಲಿಮಾಯಿ’

10:15 PM Mar 06, 2022 | Team Udayavani |

ಚೆನ್ನೈ: ತಮಿಳುನಟ ಅಜಿತ್‌ ಅಭಿನಯದ ವಲಿಮಾಯಿ ಸಿನಿಮಾ ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ವಿಶ್ವಾದ್ಯಂತ 202.64 ಕೋಟಿ ರೂ. ಗಳಿಸಿದೆ. ಅಜಿತ್‌ ನಟನೆಯ ಈ ಸಿನಿಮಾಕ್ಕೆ ಬಾಲಿವುಡ್‌ನ‌ ಅಲಿಯಾ ಭಟ್‌ ನಟನೆಯ ಗಂಗೂಬಾಯಿ ಕಾಥಿಯವಾಡಾ ಹಾಗೂ ತೆಲುಗಿನ ಪವನ್‌ ಕಲ್ಯಾಣ್‌ ನಟನೆಯ ಭೀಮ್ಲಾ ನಾಯಕ್‌ ಸಿನಿಮಾಗಳು ಪೈಪೋಟಿ ಒಡ್ಡಿವೆ.

Advertisement

ಇದರ ನಡುವೆ ವಲಿಮಾಯಿ 200 ಕೋಟಿ ರೂ.ಗಳನ್ನು ಗಳಿಸಿದೆ. ಅಜಿತ್‌ ನಟನೆಯ ಹಿಂದಿನ ಯಾವುದೇ ಸಿನಿಮಾಗಳಿಗೆ ಹೋಲಿಸಿದರೆ ಇದೇ ಅತ್ಯಂತ ವೇಗವಾಗಿ ಹಣ ಮಾಡಿದ ಸಿನಿಮಾ. ವಿಶೇಷವೆಂದರೆ ವಿಮರ್ಶಕರಿಗೆ ಈ ಸಿನಿಮಾ ಬಹಳ ಹಿಡಿಸಿಲ್ಲ!

ಇದನ್ನೂ ಓದಿ : ಪ್ರಾಂಶುಪಾಲೆಯನ್ನು ಹತ್ಯೆಗೈದು ಕಾರು ಸಮೇತ ಸುಟ್ಟು ಹಾಕಿದ ಅಕೌಂಟೆಂಟ್!

Advertisement

Udayavani is now on Telegram. Click here to join our channel and stay updated with the latest news.

Next