Advertisement

ಜೆಟ್‌ಏರ್‌ ವೇಸ್‌ಗೆ ವಿಮಾನ ಯಾರು ಕೊಡ್ತಾರೆ?

10:16 PM Jun 27, 2022 | Team Udayavani |

ನವದೆಹಲಿ: ಮತ್ತೆ ವಿಮಾನ ಸಂಚಾರಕ್ಕೆ ಸಿದ್ಧವಾಗಿರುವ ಜೆಟ್‌ಏರ್‌ ವೇಸ್‌ಗೆ ವಿಮಾನ ಪೂರೈಸಲು ಐರೋಪ್ಯ ಒಕ್ಕೂಟದ ವಿಮಾನ ಸಂಸ್ಥೆ “ಏರ್‌ಬಸ್‌ ಎಸ್‌ಇ’ ಮುಂಚೂಣಿಯಲ್ಲಿದೆ.

Advertisement

ಅದಕ್ಕಾಗಿ ಕಂಪನಿ 43 ಸಾವಿರ ಕೋಟಿ ರೂ. ಮೊತ್ತದ ಡೀಲ್‌ ಅನ್ನು ಗೆಲ್ಲುವ ಸನಿಹದಲ್ಲಿದೆ ಎಂದು ಮೂಲಗಳು ಹೇಳಿವೆ.

ಇದರೊಂದಿಗೆ ಬೋಯಿಂಗ್‌ ಕೋ ಮತ್ತು ಎಂಬ್ರೇಯರ್‌ ಎಸ್‌ಎ ಕೂಡ ಪೈಪೋಟಿಯಲ್ಲಿವೆ.

ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಜೆಟ್‌ಏರ್‌ ವೇಸ್‌ ಬಂದಿಲ್ಲ.

ಇದನ್ನೂ ಓದಿ:ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್‌ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ

Advertisement

ಎ320ನಿಯೋ ಮಾದರಿಯ ಜೆಟ್‌ಗಳು, ಎ220 ಮಾದರಿಯ ಪ್ಲೇನ್‌ಗಳು ಬೇಕೆಂದು ಕೇಳಿಕೊಳ್ಳಲಾಗಿದೆಯಂತೆ.

 

Advertisement

Udayavani is now on Telegram. Click here to join our channel and stay updated with the latest news.

Next