Advertisement

ಐರಬೈಲು: ಬೈಕ್‌ ಸ್ಕಿಡ್‌ ಆಗಿ ಸಹ ಸವಾರ ಗಂಭೀರ

10:32 PM Mar 02, 2024 | Team Udayavani |

ಸಿದ್ದಾಪುರ: ಆನಂದ ಅವರು ಚಲಾಯಿಸುತ್ತಿದ್ದ ಬೈಕ್‌ ಐರಬೈಲು ಬಳಿ ಸ್ಕಿಡ್‌ ಆಗಿ ಬಿದ್ದ ಪರಿಣಾಮ ಸಹ ಸವಾರನಾಗಿದ್ದ ಅವರ ಪುತ್ರ ಅಕ್ಷಯ್‌ (27) ಗಂಭೀರವಾಗಿ ಗಾಯಗೊಂಡರು. ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next