Advertisement

Deepak Sharma: ಫುಟ್‌ಬಾಲ್‌ ಆಟಗಾರ್ತಿಯರ ಮೇಲೆ ಹಲ್ಲೆ

11:19 PM Mar 30, 2024 | Team Udayavani |

ಪಣಜಿ:  ಅಖಿಲ ಭಾರತ ಫ‌ುಟ್‌ಬಾಲ್‌ ಫೆಡರೇಶನ್‌ನ ಕಾರ್ಯಕಾರಿ ಸಮಿತಿಯ ಸದಸ್ಯ ದೀಪಕ್‌ ಶರ್ಮ ಅವರನ್ನು ಗೋವಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇಬ್ಬರು ಆಟಗಾರ್ತಿಯರ ಮೇಲೆ ಹಲ್ಲೆ ನಡೆಸಿರುವ ಆರೋಪದಡಿಯಲ್ಲಿ ದೀಪಕ್‌ ಬಂಧಿಸಲ್ಪಟ್ಟಿದ್ದಾರೆ.

Advertisement

ಗೋವಾದಲ್ಲಿ ನಡೆಯುತ್ತಿರುವ ಇಂಡಿಯನ್‌ ವುಮೆನ್ಸ್‌ ಫ‌ುಟ್‌ಬಾಲ್‌ ಲೀಗ್‌ನ ತಂಡವಾದ ಹಿಮಾಚಲ ಪ್ರದೇಶ ಮೂಲದ, ಖಾದ್‌ ಫ‌ುಟ್ಬಾಲ್‌ ಕ್ಲಬ್‌ನ ಇಬ್ಬರು ಆಟಗಾರ್ತಿಯರ ಮೇಲೆ ಕ್ಲಬ್‌ ಮಾಲಕ ದೀಪಕ್‌ ಶರ್ಮ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next