Advertisement
ಬರಹದಿಂದ ಬರಹಕ್ಕೆ, ಬರಹದಿಂದ -ಮಾತಿಗೆ, ಮಾತಿನಿಂದ -ಮಾತಿಗೆ ಹೀಗೆ ಯಾವುದೇ ಮೂಲದಲ್ಲಿ ನೀವು ವಿಚಾರವನ್ನು ಹೇಳಿದರೆ ಸಾಕು, ಅದನ್ನು ನಿಮಗೆ ಬೇಕಾದ ಭಾಷೆಗೆ ಕರಾರುವಕ್ಕಾಗಿ ಅನುವಾದಿಸಲಿದೆ. ಸರಿ ಸುಮಾರು 100 ಭಾಷೆಗಳಿಗೆ ಅನುವಾದಿಸುವ ಸಾಮರ್ಥ್ಯವನ್ನು ಸೀಮ್‌ಲೆಸ್ ಎಂ4ಟಿ ಹೊಂದಿದ್ದು, ಮೆಟಾ ಎಐ ಸಂಸ್ಥೆ ಇದನ್ನು ಪರಿಚಯಿಸಿದೆ. Advertisement
AI News: 100 ಭಾಷೆಗಳ ಅನುವಾದಕ್ಕೂ ಸೈ!
08:36 PM Aug 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.