Advertisement
ಈ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ” ವೃದ್ಧಾಪ್ಯದತ್ತ ವೇಗವಾಗಿ ಓಡುತ್ತಿದ್ದ ತನ್ನ ತಂದೆಯ ವಯಸ್ಸನ್ನು (71 ವರ್ಷ) – 25 ವರ್ಷ ಕಡಿಮೆಗೊಳಿಸಿದ್ದೇನೆ. ನನ್ನ 1 ಲೀಟರ್ ಪ್ಲಾಸ್ಮಾವನ್ನು ಅವರ ದೇಹಕ್ಕೆ ನೀಡಿರುವುದರಿಂದ ಇದು ಸಾಧ್ಯವಾಗಿದೆ. ಪ್ರಕ್ರಿಯೆಯಲ್ಲಿ ಅವರ ದೇಹದ 600 ಮಿಲಿ ಲೀಟರ್ ಪ್ಲಾಸ್ಮಾ ಹೊರತೆಗೆಯಲಾಗಿದೆ. ಈ ಪ್ರಕ್ರಿಯೆಗೆ ಜಾಗರೂಕತೆ ಅಗತ್ಯವಾಗಿದ್ದು, ಫಲಿತಾಂಶವು ಕೂಡ ಕೆಲವು ಮಿತಿಗಳನ್ನು ಆಧರಿಸಲಿದೆ’ ಎಂಬುದಾಗಿಯೂ ತಿಳಿಸಿದ್ದಾರೆ. Advertisement
Superbleed: ಸೂಪರ್‌ಬ್ಲಿಡ್‌ನಿಂದ ವೃದ್ಧಾಪ್ಯ ಇಳಿಕೆ?
11:57 PM Nov 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.