Advertisement

ನಟ ಸಿದ್ಧಾಥ್‌ ಚತುರ್ವೇದಿ-ನಟಿ ನವ್ಯ ನವೇಲಿ ನಂದಾ “ನೂಡಲ್ಸ್‌’ಕಹಾನಿ

06:28 PM Jun 12, 2022 | Team Udayavani |

ನಟ ಸಿದ್ಧಾಥ್‌ ಚತುರ್ವೇದಿ ಮತ್ತು ನಟಿ ನವ್ಯ ನವೇಲಿ ನಂದಾ ಲವ್‌ ಸ್ಟೋರಿ ಬಗ್ಗೆ ಬಾಲಿವುಡ್‌ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇತ್ತೀಚೆಗೆ ನವ್ಯ ನೂಡಲ್ಸ್‌ ಕಪ್‌ ಗಳೊಂದಿಗೆ ತೆಗೆಸಿಕೊಂಡ ಫೋಟೋವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡು, “ಮೇಡ್‌ ಸಮ್‌ ನೂಡಲ್ಸ್‌ ಟುಡೆ’ ಎಂದು ಬರೆದುಕೊಂಡಿದ್ದರು.

Advertisement

ಅದಾದ ಕೆಲ ಹೊತ್ತಲ್ಲಿ ಸಿದ್ದಾರ್ಥ್, ಚಿತ್ರೀಕರಣದ ಸೆಟ್‌ನಲ್ಲಿ ಮಹಿಳೆಯೊಬ್ಬಳು ತಮಗೆ ಚೈನ್‌ ಹಾಕುವ ವಿಡಿಯೋ ಹಂಚಿಕೊಂಡು, “ಹರ್‌ ನೂಡಲ್ಸ್‌’ ಎಂದು ಬರೆದುಕೊಂಡಿದ್ದಾರೆ.

ಈ ಎರಡೂ ಪೋಸ್ಟ್‌ಗಳು “ನೂಡಲ್ಸ್‌’ ಕುರಿತಾಗಿಯೇ ಇರುವುದರಿಂದಾಗಿ ಅವರಿಬ್ಬರು ಪ್ರೀತಿಯಲ್ಲಿರುವುದು ಸತ್ಯ ಎಂದೇ ಅಭಿಮಾನಿಗಳು ಕಾಮೆಂಟ್‌ ಮಾಡಲಾರಂಭಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next