ಪಡುಬಿದ್ರಿ: ಇಲ್ಲಿನ ಅಡ್ವೆ ನಂದಿಕೂರು ಬಳಿ ನಡೆದ 30ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳವು ಯಶಸ್ವಿಯಾಗಿ ಸಂಪನ್ನವಾಯಿತು. ಒಟ್ಟು 169 ಜೋಡಿ ಸೇರಿದ ಕಂಬಳ ಕೂಟದಲ್ಲಿ ಓಟಗಾರ ಬೈಂದೂರು ವಿವೇಕ್ ಪೂಜಾರಿ ಅವರು ಎರಡು ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಗೆದ್ದು ಮಿಂಚಿದರು.
ಕನೆಹಲಗೆ 5 ಜತೆ, ಅಡ್ಡ ಹಲಗೆ 8 ಜತೆ, ಹಗ್ಗ ಕಿರಿಯ 18 ಜತೆ, ಹಗ್ಗ ಕಿರಿಯ 19 ಜತೆ, ನೇಗಿಲು ಕಿರಿಯ 89 ಜತೆ ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ 30 ಜತೆ ಕೋಣಗಳು ಭಾಗವಹಿಸಿದ್ದವು.
ಅಡ್ವೆ ಕಂಬಳ 2022-23 ಫಲಿತಾಂಶ
ಕನೆ ಹಲಗೆ (ನೀರು ನೋಡಿ ಬಹುಮಾನ)
Related Articles
ಪ್ರಥಮ: ಬೇಲಾಡಿ ಬಾವ ಅಶೋಕ ಶೆಟ್ಟಿ
ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗೆರ್
ದ್ವಿತೀಯ: ವಾಮಂಜೂರು ತಿರುವೈಲ್ ಗುತ್ತು ನವೀನ್ ಚಂದ್ರ ಆಳ್ವ
ಹಲಗೆ ಮೆಟ್ಟಿದವರು: ಬೈ೦ದೂರು ಭಾಸ್ಕರ ದೇವಾಡಿಗ
ಅಡ್ಡ ಹಲಗೆ
ಪ್ರಥಮ: ನಾರಾವಿ ಯುವರಾಜ್ ಜೈನ್
ಹಲಗೆ ಮೆಟ್ಟಿದವರು: ಭಟ್ಕಳ ಹರೀಶ
ದ್ವಿತೀಯ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಎ
ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ಹಗ್ಗ ಹಿರಿಯ
ಪ್ರಥಮ: ಪದವು ಕಾನಡ್ಕ ಫ್ಲೇವಿ ಡಿಸೋಜಾ ಎ
ಓಡಿಸಿದವರು: ಬೈ೦ದೂರು ವಿವೇಕ್ ಪೂಜಾರಿ
ದ್ವಿತೀಯ: ಎರ್ಮಾಳ್ ರೋಹಿತ್ ಹೆಗ್ಡೆ ಎ
ಓಡಿಸಿದರರು: ಕೊಳಕೆ ಇರ್ವತ್ತೂರು ಆನಂದ
ಹಗ್ಗ ಕಿರಿಯ
ಪ್ರಥಮ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ಎ
ಓಡಿಸಿದವರು: ಅತ್ತೂರು ಕೊಡ೦ಗೆ ಸುಧೀರ್ ಸಾಲ್ಯಾನ್
ದ್ವಿತೀಯ: ನಕ್ರೆ ಮಹೋದರ ನಿವಾಸ ಈಶಾನಿ ನಾರಾಯಣ ಭ೦ಡಾರಿ
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್
ನೇಗಿಲು ಹಿರಿಯ
ಪ್ರಥಮ: ಇರುವೈಲ್ ಪಾನಿಲ ದಿ. ಬಾಡ ಪೂಜಾರಿ ಎ
ಓಡಿಸಿದವರು: ಬೈ೦ದೂರು ವಿವೇಕ್ ಪೂಜಾರಿ
ದ್ವಿತೀಯ: ಸಾ೦ತೂರು ಬೈಲುಮನೆ ವಿಜೇತ್ ಕುಮಾರ್ ಬಿ
ಓಡಿಸಿದವರು: ನಕ್ರೆ ಪವನ್ ಮಡಿವಾಳೆರ್
ನೇಗಿಲು ಕಿರಿಯ
ಪ್ರಥಮ: ವೇಣೂರು ಮೂಡುಕೋಡಿ ಗಣೇಶ್ ನಾರಾಯಣ ಪಂಡಿತ
ಓಡಿಸಿದವರು: ಪೆರಿ೦ಜೆ ಪ್ರಮೋದ್ ಕೋಟ್ಯಾನ್
ದ್ವಿತೀಯ: ಇನ್ನ ಮಡ್ಮಾಣ್ ಶಾರದಾ ನಿಲಯ ಸಂತೋಷ ಶೆಟ್ಟಿ
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ ಶೆಟ್ಟಿ