Advertisement

S2 EP – 52 : ಆದಿಕೇಶವ ಇದನ್ನೆಲ್ಲಾ ಮೌನವಾಗಿ ನೋಡುತ್ತಾ ನಿಂತ

07:00 PM Aug 19, 2022 | |

In this episode, Dr. Sandhya S. Pai narrates very famous Aithihya mala | S2 EP – 52 : Adikesava stood silently watching all this | ಆದಿಕೇಶವ ಇದನ್ನೆಲ್ಲಾ ಮೌನವಾಗಿ ನೋಡುತ್ತಾ ನಿಂತ.

Advertisement

ಮಲಯಾಳ ವರ್ಷ 1921ರಲ್ಲಿ ಮಹಾರಾಜರು ಒಂದು ಪ್ರಾಂತ್ಯವನ್ನು ಗೆದ್ದು ತ್ರಿವೇಂಡ್ರಮ್ ರಾಜ್ಯಕ್ಕೆ ಸೇರಿಸಿಕೊಂಡಿದ್ದು ಚರಿತ್ರೆಯಲ್ಲಿ ದಾಖಲಾಯ್ತು. ಒಮ್ಮೆ ಅವರ ಕಣ್ಣಿಗೆ ಎಳೆ ವಯಸ್ಸಿನ ಆನೆ ಮರಿ ಬಿತ್ತಂತೆ. ಅದನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ  ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next