Advertisement
ಸುಮಾರು ಎಂಟು ತಿಂಗಳಿನಿಂದ ಇಬ್ಬರು ಪ್ರೀತಿಯಲ್ಲಿದ್ದು, ಈಗ ವಿವಾಹವಾಗಿದ್ದಾರೆ.ಎರಡು ಕುಟುಂಬ ಸದಸ್ಯರು ಹಾಗೂ ಆಪ್ತರ ಉಪಸ್ಥಿತಿಯಲ್ಲಿ ಸರಳವಾಗಿ ಮದುವೆ ನಡೆದಿದೆ. ಅಂದ ಹಾಗೆ, ಸುಮನ್ ಈ ಹಿಂದೆ ನಿರ್ಮಾಪಕ ಬಂಟಿ ವಾಲಿಯಾ ಎನ್ನುವವರನ್ನು ವಿವಾಹವಾಗಿದ್ದು, 2007ರಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರು. ಈಗ ಸುಮನ್ ಸಾಜನ್ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.