Advertisement

ಭರಾಟೆ ಹುಡುಗಿ ಶ್ರೀಲೀಲಾ Photo Gallery

02:25 AM Jan 07, 2021 | Team Udayavani |
ಶ್ರೀಲಿಲಾ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ. `ಕಿಸ್',`ಭರಾಟೆ' ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ವೈದ್ಯ ವೃತ್ತಿಯಲ್ಲಿ ಮುಂದುವರೆಯಬೇಕೆಂದಿದ್ದ ಶ್ರೀಲೀಲಾ ನಟನೆಗೆ ಮನೆಯಲ್ಲಿ ಮೊದಲು ಸ್ವಲ್ಪ ವಿರೋಧವಾಯಿತು. ನಂತರ ಅಂಬಾರಿ ಅರ್ಜುನ್ ತಮ್ಮ ಕಿಸ್ ಚಿತ್ರಕ್ಕಾಗಿ ಶ್ರೀಲೀಲಾ ಕುಟುಂಬದವರನ್ನು ಒಪ್ಪಿಸಿದರು. ಯಶ್-ರಾಧಿಕಾ ಪಂಡಿತ್ ರೊಂದಿಗೆ ನಿಕಟಪೂರ್ವ ಸಂಬಂಧ ಹೊಂದಿರುವ ಶ್ರೀಲೀಲಾ ಅವರನ್ನು ಪ್ರೀತಿಯಿಂದ ಜೀಜು-ಅಕ್ಕಾ ಎಂದೇ ಕರೆಯುತ್ತಾರೆ.
Advertisement

Udayavani is now on Telegram. Click here to join our channel and stay updated with the latest news.

Next