Advertisement

ಕುಛ್ ಕುಛ್ ಹೋತಾ ಹೇ…ಹರ್‌ ದಿಲ್‌ ಜೋ ಪ್ಯಾರ್‌ ಕರೇಗಾ ಚಿತ್ರದಲ್ಲಿ ನಟಿಸಿದ ನಟಿ ಸನಾ ಸಯೀದ್ ನಿಶ್ಚಿತಾರ್ಥ

08:48 PM Jan 01, 2023 | Team Udayavani |

ಬಾಲಿವುಡ್‌ ಬ್ಲಾಕ್‌ಬಸ್ಟರ್‌ “ಕುಛ್ ಕುಛ್ ಹೋತಾ ಹೇ’, “ಹರ್‌ ದಿಲ್‌ ಜೋ ಪ್ಯಾರ್‌ ಕರೇಗಾ’ದಲ್ಲಿ ಬಾಲನಟಿಯಾಗಿ ಅಭಿನಯಿಸಿ ಗಮನ ಸೆಳೆದಿದ್ದ “ಸ್ಟೂಡೆಂಟ್‌ ಆಫ್ ದಿ ಇಯರ್‌’ ನಟಿ ಸನಾ ಸಯೀದ್‌ ಶೀಘ್ರದಲ್ಲೇ ದಾಂಪತ್ಯ ಜೀವನ ಪ್ರವೇಶಿಸಲಿದ್ದಾರೆ.

Advertisement

ಹೊಸ ವರ್ಷದ ದಿನವೇ ಅವರು ಲಾಸ್‌ ಏಂಜಲೀಸ್‌ ಮೂಲದ ಸೌಂಡ್‌ ಡಿಸೈನರ್‌ ಸಾಬಾ ವಾಗ್ನೆರ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸನಾ ಸಯೀದ್‌ ಅವರು, ತಮಗೆ ವಾಗ್ನೆರ್‌ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನೂ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಎಂಎಸ್‌ಐಎಲ್ ಮದ್ಯದ ಅಂಗಡಿ ತೆರೆಯಲು ಸ್ಥಳ ವೀಕ್ಷಣೆ: ಮಹಿಳೆಯರ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next