Advertisement

‘ಗೆಜ್ಜೆ’ನಾದದ ಹೆಜ್ಜೆಯೊಂದಿಗೆ ಸದ್ದು ಮಾಡುತ್ತಿರುವ ಚೆಲುವೆ “ರೂಪಿಕಾ”

07:09 AM Dec 22, 2020 | Team Udayavani |
ನಟ, ನಿರ್ದೇಶಕ ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದ ‘ಚೆಲುವಿನ ಚಿಲಿಪಿಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಭಾನ್ವಿತ ನಟಿ ರೂಪಿಕಾ. ನಂತರದಲ್ಲಿ ‘ಕಾಲ್ಗೆಜ್ಜೆ', 'ಕುಂಭರಾಶಿ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ರೂಪಿಕಾ ಅಭಿನಯವಿತ್ತು. ಚಿತ್ರನಟಿಯಾಗಿ ಒಂದು ಕಡೆ ಮಿಂಚುತ್ತಿದ್ದರೂ, ತಾನು ಬೆಳೆದು ಬಂದ ಹಾದಿ, ತನ್ನ ಹವ್ಯಾಸ ಮತ್ತು ಆಸಕ್ತಿಯ ಕ್ಷೇತ್ರವಾದ ನಾಟ್ಯವನ್ನು ಮರೆಯಬಾರದು ಅನ್ನುವ ಉದ್ದೇಶದಿಂದ, ‘ಗೆಜ್ಜೆ’ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next