Advertisement

ಆಚಾರ್ ಕಾ ಪರೋಟ ಮಾಡುವ ವಿಧಾನ

03:14 PM Feb 11, 2021 | Team Udayavani |

ಆಚಾರ್ ಕಾ ಪರೋಟ ಮಾಡುವುದು ಬಹಳ ಸುಲಭ ಮತ್ತು ಸರಳ. ನಾವು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಂಡು ಸವಿಯಬಹುದಾಗಿದೆ. ಮಾವಿನ ಉಪ್ಪಿನ ಕಾಯಿಯ ಮಸಾಲೆಯನ್ನು ಹಿಟ್ಟಿನೊಂದಿಗೆ ಬೆರೆಸಿ ಮಾಡುವ ಸರಳ ಮತ್ತು ರುಚಿಕರವಾದ ಪರೋಟವಿದು.

Advertisement

ಓದಿ : ಅನರ್ಹ ಪಡಿತರ ಚೀಟಿ ರದ್ದತಿಗೆ  ಕ್ರಮ ಕೈಗೊಳ್ಳಿ

ಬೇಕಾಗುವ ಪದಾರ್ಥಗಳು

  • ಮಾವಿನ ಉಪ್ಪಿನ ಕಾಯಿಯ ಮಸಾಲೆ
  • ಹಸಿ ಮೆಣಸಿನ ಕಾಯಿ ಅಥವಾ ಒಣ ಮೆಣಸಿನ ಕಾಯಿ
  • ಹಿಟ್ಟು
  • ತುಪ್ಪ ಅಥವಾ ಅಡುಗೆ ಎಣ್ಣೆ

 

ಆಚಾರ್ ಕಾ ಪರೋಟ ಮಾಡುವ ವಿಧಾನ

  • ಹಿಟ್ಟಿಗೆ ಮಸಲಾ ಪದಾರ್ಥಗಳನ್ನು ಬೆರೆಸಿಕೊಂಡು ಚಪಾತಿ ಲಟ್ಟಿಸಿದ ಹಾಗೆ ಲಟ್ಟಿಸಿಕೊಳ್ಳುವುದು.
  • ಎರಡು ಕಡೆ ಕಾವಲೆ/ತವಾದ ಮೇಲೆ ಕಾಯಿಸಿಕೊಳ್ಳಿ.
  • ತುಪ್ಪ ಅಥವಾ ಎಣ್ಣೆಯನ್ನು ಪರೋಟದ ಮೇಲೆ ಹಚ್ಚಿಕೊಳ್ಳಿ.
Advertisement

ಇಷ್ಟು ಸಿಂಪಲ್ ಆಗಿರುವ ಪರೋಟವನ್ನು ಕೇವಲ 15 ನಿಮಿಷದಲ್ಲಿ ಮಾಡಿ ಹೊಟ್ಟೆ ತಣಿಸಿಕೊಳ್ಳಬಹುದಾಗಿದೆ.

ಓದಿ : ಸಿಎಂಗೆ ಯಾವ ಸಮಾಜಕ್ಕೂ ನ್ಯಾಯ ಕೊಡಿಸಲಾಗದು

Advertisement

Udayavani is now on Telegram. Click here to join our channel and stay updated with the latest news.

Next