Advertisement
ಕಲಂ 326ರ ಪ್ರಕಾರ ಆ್ಯಸಿಡ್ ದಾಳಿ ಪ್ರಮಾಣ ಆಧರಿಸಿ, ಎ-ಅಂದರೇ ತೀವ್ರ ತರನಾದ ಹಾನಿ, ಬಿ-ಎಂದರೆ ಸಾಮಾನ್ಯ ತರನಾದ ಹಾನಿ ಎಂದರ್ಥ. ತೀವ್ರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗೆ ಜೀವಾವಧಿಶಿಕ್ಷೆ, ಸಾಮಾನ್ಯ ಪ್ರಕರಣಕ್ಕೆ 10 ವರ್ಷ ಜೈಲು ಶಿಕ್ಷೆ ವಿ ಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಇಂಥ ಪ್ರಕರಣಗಳಲ್ಲಿ ಹಾನಿಗೀಡಾದ ಸಂತ್ರಸ್ತ ಮಹಿಳೆಯರಿಗೆ 3ಲಕ್ಷ ರೂ.ಪರಹಾರ ಕೊಡಬೇಕೆಂದು ಹೇಳಿದರೂ ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಪರಿಹಾರದ ಬೇಡಿಕೆ ಇಟ್ಟು ಕಾನೂನು ನೆರವು ಬಯಸಿದಲ್ಲಿ ಆಗಿರುವ ಹಾನಿ ಆಧರಿಸಿ, ಕೋರ್ಟ್ ಸಂತ್ರಸ್ತರಿಗೆ 3ರಿಂದ 5ಲಕ್ಷ ರೂ.ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡುತ್ತದೆ. ಕಾನೂನು ಸೇವಾ ಪ್ರಾಧಿಕಾರದ ಮೂಲಕ ನೆರವು ಪಡೆಯಲಯ ಅವಕಾಶವಿದ್ದು, ನೊಂದವರು ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.
Advertisement
ಆ್ಯಸಿಡ್ ದಾಳಿ ಆರೋಪಿಗಳಿಗೆ ಕಠಿಣ ಶಿಕ್ಷೆ: ನ್ಯಾ|ಕಮತೆ
12:10 PM Aug 18, 2018 | |
Advertisement
Udayavani is now on Telegram. Click here to join our channel and stay updated with the latest news.