Advertisement
ಎಸಿಬಿ ಡಿಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಅವರ ನೇತೃತ್ವದ ತಂಡವು ಕೊಪ್ಪಳದಲ್ಲಿ ಅಧಿಕಾರಿ ಗೋಪಾಲ ಅವರು ಅಕ್ರಮ ಆಸ್ತಿ ಸಂಪಾದನೆಯ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ಗೋಪಾಲ ಅವರ ಕೊಪ್ಪಳದ ಮನೆಯಲ್ಲಿ ಎರಡು ಕೋಟಬೆಲೆ ಬಾಳುವ 3 ವಾಸದ ಮನೆಗಳು, 6 ನಿವೇಶನ, 650 ಗ್ರಾಂ ಚಿನ್ನ, 658 ಗ್ರಾಂ ಬೆಳ್ಳಿ, 1 ಕಾರು, 2 ದ್ವಿಚಕ್ರ ವಾಹನಗಳು, ನಗದು 7,35,000 ರೂ., 10 ಲಕ್ಷ ರೂ. ಗೃಹೋಪಯೋಗಿ ವಸ್ತುಗಳು ಕಂಡು ಬಂದಿವೆ. ಈ ಕುರಿತು ಆರೋಪಿಯ ವಿರುದ್ಧ ಕೇಸ್ ದಾಖಲಿಸಿ ತನಿಖೆ ಮುಂದುವರೆಸಿದ್ದು, ಆಸ್ತಿಗಳ ಮೂಲದ ಬಗ್ಗೆ ಬ್ಯಾಂಕ್ ಲಾಕರ್, ದಾಖಲೆಗಳ ಪರಿಶೀಲನೆ ನಡೆದಿದೆ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ. Advertisement
ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
07:53 AM Jun 17, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.