Advertisement

ವಿಶ್ವಕಪ್‌ ಆರ್ಚರಿ: ಅಭಿಷೇಕ್‌- ಜ್ಯೋತಿ ಜೋಡಿಗೆ ಬಂಗಾರ

11:31 PM Jun 25, 2022 | Team Udayavani |

ಹೊಸದಿಲ್ಲಿ: ಭಾರತದ ಅಭಿಷೇಕ್‌ ಶರ್ಮ-ಜ್ಯೋತಿ ಸುರೇಖಾ ವೆನ್ನಮ್‌ ಪ್ಯಾರಿಸ್‌ ವಿಶ್ವಕಪ್‌ ಕಂಪೌಂಡ್‌ ಮಿಕ್ಸೆಡ್‌ ಆರ್ಚರಿ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ಮಿನುಗಿದರು. ಇದು ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕ.

Advertisement

ಫೈನಲ್‌ ಹಣಾಹಣಿಯಲ್ಲಿ ತೀವ್ರ ಪೈಪೋಟಿಯೊಡ್ಡಿದ ಫ್ರಾನ್ಸ್‌ನ ಜೀನ್‌ ಬೌಶ್‌-ಸೋಫಿ ಡೋಡ್ಮಂಟ್‌ ವಿರುದ್ಧ ಭಾರತದ ಜೋಡಿ 152-149 ಅಂಕಗಳ ಮೇಲುಗೈ ಸಾಧಿಸಿತು.

ಇದನ್ನೂ ಓದಿ:ಲೀಡ್ಸ್‌ ಟೆಸ್ಟ್‌: ನ್ಯೂಜಿಲ್ಯಾಂಡ್‌ ವಿರುದ್ಧ ಜಾನಿ ಬೇರ್‌ಸ್ಟೊ ಶತಕ

ರವಿವಾರ ಭಾರತ ಇನ್ನೊಂದು ಬಂಗಾರದ ನಿರೀಕ್ಷೆಯಲ್ಲಿದೆ. ರವಿವಾರ ದೀಪಿಕಾ ಕುಮಾರಿ, ಅಂಕಿತಾ ಭಕತ್‌, ಸಿಮ್ರನ್‌ಜಿತ್‌ ಕೌರ್‌ ಅವರನ್ನೊಳಗೊಂಡ ವನಿತಾ ರಿಕರ್ವ್‌ ತಂಡ ಫೈನಲ್‌ನಲ್ಲಿ ಸ್ಪರ್ಧಿಸಲಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next