Advertisement
ಸಿಲ್ಕ… ತ್ರೆಡ್ ಜುವೆಲರಿಸದ್ಯದ ಟ್ರೆಂಡ್ ಆಗಿರುವ ಸಿಲ್ಕ… ತ್ರೆಡ್ ಜುವೆಲರಿಗಳನ್ನು, ಯುವತಿಯರು ಸಲ್ವಾರ್ ಮೇಲೆ ಮತ್ತು ಸೀರೆಗಳ ಮೇಲೆ ಧರಿಸಬಹುದು.
*ವಿವಿಧ ಕಲರ್ ಮತ್ತು ವೆರೈಟಿ ಡಿಸೈನ್‌ಗಳಲ್ಲಿ ಈ ಸಿಲ್ಕ… ತ್ರೆಡ್ ಜುವೆಲರಿ ಲಭ್ಯ.
*ಎಲ್ಲಾ ಡ್ರೆಸ್‌ಗಳ ಮೇಲೂ ಧರಿಸಬಹುದಾಗಿದ್ದು, ಅದರಲ್ಲೂ ಜೀರಿ… ಮತ್ತು ಚೂಡಿದಾರ್ ಜೊತೆ ಇವುಗಳನ್ನು ಧರಿಸುವುದರಿಂದ ವಿಭಿನ್ನವಾಗಿ ಕಾಣಬಹುದು.
*ಸಿಲ್ಕ… ತ್ರೆಡ್ ಜುಮುಕಿಗಳು ಮತ್ತು ಬಳೆಗಳು ಸೀರೆಗಳ ಮೇಲೆ ಟ್ರೆಡಿಷನಲ… ಲುಕ್ ನೀಡುತ್ತದೆ.
ಮಡ್ ಜುವೆಲರಿ ಮಹಿಳೆಯರಿಗೆ ಎಥಿಕ್(ಸಾಂಪ್ರದಾಯಿಕ) ಲುಕ್ ನೀಡುತ್ತವೆ.
*ಕಾಟನ್ ಸೀರೆಗಳ ಮೇಲೆ ಮಹಿಳೆಯರು ಡಾರ್ಕ್ ಕಲರ್ ಮಡ್ ಜುವೆಲರಿ ಧರಿಸುವುದರಿಂದ ಸ್ನೇಹಿತರ ಬಳಗದಲ್ಲಿ ಮಿಂಚಬಹುದು.
*ಕಾಲೇಜು ಯುವತಿಯರು ಮಾಡ್ರನ್ ಡ್ರೆಸ್‌ಗಳ ಮೇಲೂ ಈ ಜುವೆಲರಿ ಧರಿಸಿ ಯುನಿಕ್ ಆಗಿ ಕಾಣಬಹುದು. ಟ್ರೈಬಲ… ಜುವೆಲರಿ
ಭಾರತೀಯರಿಗೆ ಇದೊಂದು ವಿನೂತನ ಕಾನ್ಸೆಪ್ಟ್. ಬಟ್ಟೆಗಳು, ಟ್ಯಾಟೂಗಳಾದ ಮೇಲೆ ಇದೀಗ ಆಭರಣ ಜಗತ್ತಿಗೂ ಈ ವಿನ್ಯಾಸ ಕಾಲಿಟ್ಟಿದೆ. ಎಲ್ಲಾ ವಯೋಮಾನದ ಮಹಿಳೆಯರು ಈ ಜುವೆಲರಿ ಧರಿಸಬಹುದು.
*ಡಿಸೈನರ್ ಸೀರೆಗಳ ಮೇಲೆ ಈ ಜುವೆಲರಿಯ ಅಂದ ಹೆಚ್ಚುತ್ತದೆ.
*ಮಾಡ್ರನ್ ಡ್ರೆಸ್ ಮಾತ್ರವಲ್ಲದೆ ಸಾಂಪ್ರದಾಯಿಕ ಉಡುಗೆಗಳಿಗೂ ಈ ಜುವೆಲ್ಲರಿ ಹೊಂದುತ್ತದೆ.
Related Articles
ಇಲ್ಲಿ ನೀಡಲಾಗಿರುವ ಜುವೆಲ್ಲರಿ ಬಗೆಗಳಲ್ಲಿ ಅನೇಕವು ಯುವತಿಯರ ಮೆಚ್ಚುಗೆ ಗಳಿಸಿವೆ ಎಂಬುದೇನೋ ನಿಜ. ಅದರಲ್ಲೂ ಕ್ವಾಲಿಂಗ್ ಜುವೆಲರಿ ಸ್ಕೂಲ… ಹುಡುಗಿಯರ ಮತ್ತು ಕಾಲೇಜ್ ವಿದ್ಯಾರ್ಥಿನಿಯರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಬೆಲೆಯೂ ಕಡಿಮೆ.
*ಸೀರೆಗಳ ಮೇಲೆ ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದು.
*ಮಾಡ್ರನ್, ಸಾಂಪ್ರದಾಯಿಕ ದಿರಿಸುಗಳೆರಡನ್ನೂ ಮಿಕ್ಸ್ ಮಾಡಿ ಧರಿಸುವವರಿಗೂ ಈ ಜುವೆಲ್ಲರಿ ಸೂಕ್ತ.
Advertisement
ಕಾವ್ಯ ಹೆಚ್.ಎನ್, ದಾವಣಗೆರೆ