Advertisement
ಅಬ್ದುಲ್ ವಾಜಿದ್ ಅವರು ಮನೋರಾಯನ ಪಾಳ್ಯ ವಾರ್ಡ್ ನ ಸದಸ್ಯರಾಗಿದ್ದು, ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಅಯ್ಕೆ ಮಾಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಯ್ಕೆ ಮಾಡಿದ್ದಾರೆ. Advertisement
ಬಿಬಿಎಂಪಿ ವಿರೋಧ ಪಕ್ಷದ ನಾಯಕನಾಗಿ ಅಬ್ದುಲ್ ವಾಜಿದ್ ಆಯ್ಕೆ
09:56 AM Oct 22, 2019 | keerthan |