Advertisement

ಶಿಶುಪಾಲನೆ‌ ರಜೆಗಿದ್ದ ಷರತ್ತು ಕೈಬಿಟ್ಟು ಆದೇಶ

12:35 AM Oct 25, 2019 | mahesh |

ಬೆಂಗಳೂರು: ರಾಜ್ಯ ಸರಕಾರಿ ಮಹಿಳಾ ಉದ್ಯೋಗಿಗಳಿಗೆ ತಮ್ಮ ಅಂಗವಿಕಲ, ಬುದ್ದಿಮಾಂದ್ಯ, ವಿಶೇಷ ಮಕ್ಕಳ ಪಾಲನೆಗಾಗಿ ನೀಡುವ ರಜೆ 730 ದಿನಗಳಿಗೆ ಮೀರಿರಬಾರದು ಎಂಬ ನಿಬಂಧನೆಯೊಂದಿಗಿನ ಶಿಶುಪಾಲನೆ ರಜೆಗೆ ಆ ಮಕ್ಕಳಿಗೆ 18 ವರ್ಷಗಳು ಮೀರಿರಬಾರದು ಎಂಬ ಷರತ್ತನ್ನು ಕೈಬಿಟ್ಟು ಸರಕಾರ ಆದೇಶ ಹೊರಡಿಸಿದೆ. ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳು ವರ್ಗಾವಣೆಗೊಂಡ ಸ್ಥಳಗಳಿಗೆ ನೇರವಾಗಿ ಕಾರ್ಯ ವರದಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಸೂಚನೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next