Advertisement

ಕಹಿ ಕಷಾಯವನ್ನು ಆಟಿ ಅಮಾವಾಸ್ಯೆಯ ದಿನದಂದೇ ಯಾಕೆ ಕುಡಿಯಬೇಕು ?

10:35 AM Jul 28, 2022 | Team Udayavani |
ಇಂದು ಆಟಿ ಅಮಾವಾಸ್ಯೆ. ತುಳುನಾಡಿನಲ್ಲಿ ಈ ದಿನ ಕಹಿ ಕಷಾಯ ಕುಡಿಯುವ ಸಂಪ್ರದಾಯ ಇದೆ. ಆಟಿ ಅಮಾವಾಸ್ಯೆಯ ದಿನದಂದೇ ಈ ಕಹಿ ಕಷಾಯವನ್ನು ಯಾಕೆ ಕುಡಿಯಬೇಕು ಎಂದು ಈ ವಿಡಿಯೋದಲ್ಲಿ ಜಾನಪದ ವಿದ್ವಾಂಸರಾದ ಕೆ. ಎಲ್. ಕುಂಡಂತಾಯ ಅವರು ಬಹಳ ಸೊಗಸಾಗಿ ವಿವರಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next