ನಿರ್ಮಿಸಿದೆ. ಮೇ ತಿಂಗಳಿನಲ್ಲಿ ಜಗತ್ತಿನಾದ್ಯಂತ ಡೌನ್ ಲೋಡ್ ಆದ ನಾನ್-ಗೇಮಿಂಗ್ ಅಪ್ಲಿಕೇಶನ್‌ಗಳಲ್ಲಿ “ಆರೋಗ್ಯ ಸೇತು’ 8ನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನದಲ್ಲಿ ಚೀನದ ಆ್ಯಪ್‌ಗ್ಳು ಪಾರಮ್ಯ ಮೆರೆದಿವೆ.
Advertisement
ಟಿಕ್‌ಟಾಕ್ ಮೊದಲನೇ ಸ್ಥಾನದಲ್ಲಿದೆ. ಝೂಮ್ ಸುರಕ್ಷಿತವಲ್ಲ ಎಂಬ ಗೃಹ ಸಚಿವಾಲಯದ ಸೂಚನೆಯ ನಡುವೆಯೂ ಈ ಅಪ್ಲಿಕೇಶನ್ 2ನೇ ಸ್ಥಾನದಲ್ಲಿಜನಪ್ರಿಯತೆ ಉಳಿಸಿ ಕೊಂಡಿದೆ. ನಂತರ ವಾಟ್ಸಾಪ್, ಫೇಸ್‌ಬುಕ್, ಮೆಸ್ಸೇಂಜರ್, ಇನ್‌ಸ್ಟಗ್ರಾಮ್, ಗೂಗಲ್ ಮೀಟ್ ಇವೆ. ಅಚ್ಚರಿಯೆಂದರೆ, ವಿಡಿಯೊ ದಿಗ್ಗಜ
“ಯೂ- ಟ್ಯೂಬ್’ ಅನ್ನೂ ಆರೋಗ್ಯ ಸೇತು ಆ್ಯಪ್ ಹಿಂದಿಕ್ಕಿದೆ. ಯೂ-ಟ್ಯೂಬ್ 9ನೇ ಸ್ಥಾನ ಪಡೆದಿದೆ.