Advertisement

2022ರ ಪ್ರೇಮಿಗಳ ದಿನಕ್ಕೆ “ಲಾಲ್‌ ಸಿಂಗ್‌ ಛಡ್ಡಾ

07:45 PM Sep 26, 2021 | Team Udayavani |

ಮುಂಬಯಿ:  ಬಾಲಿವುಡ್‌ ನಟ, ನಿರ್ಮಾಪಕ ಅಮೀರ್‌ ಖಾನ್‌ ಅವರ ಹೊಸ ಸಿನಿಮಾ “ಲಾಲ್‌ ಸಿಂಗ್‌ ಛಡ್ಡಾ’ ಮುಂದಿನ ವರ್ಷದ “ಪ್ರೇಮಿಗಳ ದಿನ’ ದಂದು ಬಿಡುಗಡೆಯಾಗಲಿದೆ.

Advertisement

ಈ ಬಗ್ಗೆ ಖುದ್ದು ಅಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ ಮುಂಬೈನಲ್ಲಿ ಭಾನುವಾರ ಪ್ರಕಟಿಸಿದ್ದಾರೆ.

ಲಾಲ್‌ ಸಿಂಗ್‌ ಛಡ್ಡಾ ಚಿತ್ರ ಹಾಲಿವುಡ್‌ ಸಿನಿಮಾ “ಫಾರೆಸ್ಟ್‌ ಗಂಪ್‌’ನ ಕತೆಯನ್ನು ಆಧರಿಸಿದ್ದಾಗಿದೆ. ಕರೀನಾ ಕಪೂರ್‌, ಮೋನಾ ಸಿಂಗ್‌, ನಾಗ ಚೈತನ್ಯ ಮತ್ತು ಇತರರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಅದ್ವೈತ್‌ ಚಂದನ್‌ ಸಿನಿಮಾ ನಿರ್ದೇಶಕ.

Advertisement

Udayavani is now on Telegram. Click here to join our channel and stay updated with the latest news.

Next