Advertisement

ಪಿಂಚಣಿಗೆ ಆಧಾರ್‌ ಕಡ್ಡಾಯ

03:45 AM Feb 02, 2017 | Team Udayavani |

ಬೆಂಗಳೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫ‌ಲಾನುಭವಿಗಳು ಇನ್ನು  ಮುಂದೆ ಸೌಲಭ್ಯ ಪಡೆಯಲು ತಮ್ಮ ಆಧಾರ್‌ ಸಂಖ್ಯೆ, ಬ್ಯಾಂಕ್‌, ಅಂಚೆ ಖಾತೆ ವಿವರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

Advertisement

ಕೇಂದ್ರ ಸರಕಾರದ ಆದೇಶದಂತೆ ಕಂದಾಯ ಇಲಾಖೆಯಡಿ ಅನುಷ್ಠಾನಗೊಂಡಿರುವ ವಿವಿಧ ಯೋಜನೆಗಳಡಿ ಸೌಲಭ್ಯವನ್ನು  ಪಡೆಯುತ್ತಿರುವ ಎಲ್ಲ ಫ‌ಲಾನುಭವಿಗಳು, ಹೊಸದಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರೂ ಆಧಾರ್‌ ಸಂಖ್ಯೆಯನ್ನು ಮಾರ್ಚ್‌ ಅಂತ್ಯ ದೊಳಗೆ ಸಲ್ಲಿಸುವುದು ಕಡ್ಡಾಯ ಎಂದು ಪ್ರಕಟನೆಯಲ್ಲಿ ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next