Advertisement
ಇದನ್ನೂ ಓದಿ : ಅತಿಯಾದ ಸ್ಲೆಡ್ಜಿಂಗ್; ಯಶಸ್ವಿ ಜೈಸ್ವಾಲ್’ರನ್ನು ಮೈದಾನದಿಂದ ಹೊರಗೆ ಕಳುಹಿಸಿದ ರಹಾನೆ| VIDEO
Related Articles
Advertisement
ಯುವತಿಯ ಬಾಯ್ ಫ್ರೆಂಡ್ ಮನೆಗೆ ಬರುವಂತಿಲ್ಲ!ಮನೆಗೆ ಬರುವ ಯುವತಿಗೆ ಒಳ್ಳೆಯ ಗುಣಗಳನ್ನು ಹೊಂದಿರಬೇಕು, ಮನೆಯನ್ನು ಸ್ವಚ್ಛಗೊಳಿಸಬೇಕು, ಅಡುಗೆ ಮಾಡಲು ಬರಬೇಕು. ಅಲ್ಲದೇ ಆಕೆ ಸಿಗರೇಟ್ ಸೇದಬಾರದು, ಮದ್ಯವ್ಯಸನಿಯಾಗಿರಬಾರದು, ನಾಯಿ ಸಾಕಬಾರದು ಮುಖ್ಯವಾಗಿ ಆಕೆಯ ಬಾಯ್ ಫ್ರೆಂಡ್ಸ್ ಯಾರೂ ಮನೆಗೆ ಬರಬಾರದು ಎಂದು ಷರತ್ತು ಹಾಕಿದ್ದಾನೆ. ಬೆಡ್‌ರೂಮ್‌ನಲ್ಲಿ ಮಲಗಲು ಅವಕಾಶ!
ಈ ವ್ಯಕ್ತಿ ಸಿಂಗಲ್ ಬೆಡ್‌ರೂಮ್ ಫ್ಲಾಟ್‌ನಲ್ಲಿ ವಾಸವಾಗಿರುವುದರಿಂದ ಆತನ ರೂಮ್‌ಮೇಟ್ ಆಗಿರುವವರು ಹಾಲ್‌ನಲ್ಲಿರುವ ಸೋಫಾದಲ್ಲಿ ಮಲಗಬಹುಂತೆ. ಆಲ್ಲದೇ ಆಕೆ ಆತನ ಬೆಡ್‌ರೂಂನಲ್ಲೂ ಬಂದು ಮಲಗಲು ಅವಕಾಶವಿದೆ ಎಂದು ಹೇಳಿಕೊಂಡಿದ್ದಾನೆ. ಈ ಪೋಸ್ಟ್ ಈಗ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಆದರೆ ಈತನ ಕಂಡೀಷನ್ಸ್‌ಗಳನ್ನು ಒಪ್ಪಿಕೊಂಡು ಲೇಡಿರೂಮ್‌ಮೇಟ್‌ಗಳು ಸಿಕ್ಕಿದ್ದಾರೆಯೇ, ಇಲ್ಲವೇ ಎನ್ನುವ ವಿಚಾರ ತಿಳಿದಿಲ್ಲ.