Advertisement
ಈ ಯೋಜನೆಯಡಿ ಮದುವೆಯಾದ ಪ್ರತೀ ಬಡ ಜೋಡಿಗೆ 51,000 ರೂ. ನೀಡಲಾ ಗುತ್ತದೆ. ಈ ಪೈಕಿ 35000 ರೂ.ಗಳನ್ನು ವಧುವಿನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಉಳಿದ ಹಣವನ್ನು ಉಡುಗೊರೆಗಳನ್ನು ನೀಡಲು ಬಳಸಲಾಗುತ್ತದೆ. ಈಗಾಗಲೇ ಅವರಿಂದ ಉಡುಗೊರೆ ಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರ ವಿರುದ್ಧ ಕ್ರಮ ಕೈ ಗೊಳ್ಳಲಾಗುವುದೆಂದು ಅಧಿಕಾರಿಗಳು ಹೇಳಿದ್ದಾರೆ. Advertisement
Scheme!;ವಿವಾಹ ಯೋಜನೆಯ ಲಾಭಕ್ಕೆ ಸೋದರನ ಜತೆಗೆ ವಿವಾಹವಾದ ಮಹಿಳೆ
12:54 AM Mar 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.