Advertisement

S3 : EP – 25: ಹೆಣ್ಣು ಮಾಯೆಯಲ್ಲ ಆಕೆಯನ್ನು ನೋಡುವ ದೃಷ್ಟಿ ಮಾಯೆ | A woman is not an illusion

07:00 PM Jul 28, 2023 | Adarsha |

In this episode, Dr. Sandhya S. Pai narrates very famous Mahabharata S3 : EP – 25: ಹೆಣ್ಣು ಮಾಯೆಯಲ್ಲ ಆಕೆಯನ್ನು ನೋಡುವ ದೃಷ್ಟಿ ಮಾಯೆ | A woman is not an illusion ಇದು ಮಹಾಭಾರತದ ಸುಂದೋಪಸುಂದರ  ಸುಂದರ ಕಥೆ. ಪಾಂಡವರು ದ್ರೌಪದಿಯನ್ನು ಮದುವೆಯಾದ ಬಳಿಕ ಇಂದ್ರಪ್ರಸ್ಥ  ಎಂಬ ಸುಂದರ ನಗರವನ್ನು ಕಟ್ಟಿಕೊಂಡು ಇರುತ್ತಾರೆ. ಆಗ ಅಲ್ಲಿಗೆ ಬಂದ ನಾರದರು ಒಂದು ಹೆಣ್ಣನ್ನು ಬಹುಮಂದಿ ಬಯಸಿದರೆ ಯಾವ ರೀತಿಯ ಸಮಸ್ಯೆ ಆಗುತ್ತದೆ ಎಂಬುದನ್ನು ವಿವರಿಸಿದರು. ಈ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next