Advertisement

Women’s Asian Hockey 5s: ಭಾರತ ಭರ್ಜರಿ ಆರಂಭ

12:16 AM Aug 26, 2023 | Team Udayavani |

ಹೊಸದಿಲ್ಲಿ: ಒಮಾನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಅರ್ಹತೆಯ “ವನಿತಾ ಏಷ್ಯನ್‌ ಹಾಕಿ ಫೈವ್ಸ್‌’ ಪಂದ್ಯಾವಳಿಯಲ್ಲಿ ಭಾರತದ ವನಿತೆಯರು ಭರ್ಜರಿ ಆರಂಭ ಪಡೆದಿದ್ದಾರೆ. ಮಲೇಷ್ಯಾ ವಿರುದ್ಧ 7-2 ಗೋಲುಗಳ ಜಯ ಸಾಧಿಸಿದ್ದಾರೆ.

Advertisement

ಭಾರತದ ನಾಯಕಿ ನವಜೋತ್‌ ಕೌರ್‌ (3ನೇ ಹಾಗೂ 28ನೇ ನಿಮಿಷ), ಆಕಾಶ್‌ ಧೇಕಾಲೆ (4ನೇ ನಿಮಿಷ), ಮರಿಯಾನಾ ಕುಜುರ್‌ (17ನೇ ನಿಮಿಷ), ಮೋನಿಕಾ ಡಿಪಿ ಟೋಪ್ಪೊ (12ನೇ ಮತ್ತು 20ನೇ ನಿಮಿಷ) ಮತ್ತು ಮಹಿಮಾ ಚೌಧರಿ (28ನೇ ನಿಮಿಷ) ಗೋಲು ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next