Advertisement
ಒಂದು ಹಳ್ಳಿಯಲ್ಲಿ ಗಂಡ ಹೆಂಡತಿ ಸುಖವಾಗಿದ್ರು.. ಮದುವೆಯಾಗಿ ವರ್ಷ ಕಳೆದಿರಲಿಲ್ಲ.. ಅನ್ಯೂನ್ಯತೆಯ ಶಿಖರದಲ್ಲಿ ವಿಹರಿಸುವ ಕಾಲ ಆಗಿತ್ತು ಅದು, ಗಂಡ ಬೆಳಗ್ಗೆ ಎದ್ದು ಹೊಲಕ್ಕೆ ಹೋಗ್ತಾ ಇದ್ದ, ಹೆಂಡತಿ ಮೊಸರು, ಪಲ್ಯ ರೊಟ್ಟಿ ಕಟ್ಕೊಂಡು .. ಮದ್ಯಾಹ್ನದ ಬುತ್ತಿ ತೊಕೊಂಡು ಹೊಲಕ್ಕೆ ಹೋಗ್ತಾ ಇದ್ಳು.. ಇಬ್ಬರೂ ಲಲ್ಲೆಯಾಡುತ್ತ ಊಟ ಮಾಡ್ತಾ ಇದ್ರು ಸಂಜೆ ಆಗ್ತಾ ಇದ್ದಹಾಗೆ ಗಂಡ ಮನೆಗೆ ಬರ್ತಾ ಇದ್ದ.. ಆಗ ..ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
Advertisement
S1EP- 387: ಹೆಂಡದಂಗಡಿ ಯೋಗಿ ಹಾಗು ಹೆಣ್ಣಿನ ಮೂವತ್ತಾರು ಕಪಟ ಗುಣಗಳು | “A random saint’s words disturbed a happy marriage.”
01:04 PM Oct 28, 2023 | Adarsha |