Advertisement

S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death

07:36 PM Aug 03, 2023 | Adarsha |

In this episode, Dr. Sandhya S. Pai recites her very famous editorial Priya Odugare- S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death ಒಬ್ಬಾನೊಬ್ಬ ವ್ಯಕ್ತಿಗೆ ಮರಣ ದಂಡನೆಯ ಶಿಕ್ಷೆಯಾಯಿತು, ಸೆರೆ ಮನೆಗೆ ತಂದರು, ಅವನ ಬಂಧುಗಳು ಮರಣ ದಂಡನೆಯನ್ನ ಅಜೀವ ಕಾರಾಗ್ರಹ ಶಿಕ್ಷೆಗೆ ಇಳಿಸಬೇಕು ಅಂತ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ರು, ಆದ್ರೆ ಈ ವ್ಯಕ್ತಿಗೆ ಅದ್ಯಾವುದರ ಪರಿವೆಯೂ ಇದ್ದಂತೆ ಇರಲಿಲ್ಲ.. ಎಚ್ಚರವಾದ ಕ್ಷಣದಿಂದ ನಿದ್ದೆಗೆ ಇಳಿಯುವವರೆಗೆ ಅವನು ಭಗವಂತನ ಸ್ಮರಣೆ ಮಾಡ್ತಾ ಇದ್ದ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next