Advertisement
20 ವರ್ಷಗಳಿಂದ ಈ ದೇವಾಲಯದಲ್ಲಿ ಪೂಜೆಗೆ ಅನುಮತಿ ನಿರಾಕರಿಸಲಾಗಿತ್ತು. ಸಂವಿಧಾನದ ಪರಿಚ್ಛೇದ 20ರ ಅಡಿ ಪೇಶಾವರ ಹೈಕೋರ್ಟ್ ಅಲ್ಲಿ ಪೂಜೆ ಮಾಡಲು ಅನುಮತಿ ನೀಡಿದೆ. ಆಸ್ತಿ ಕಲಹದಿಂದಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆ ದೇವಾಲಯದಲ್ಲಿ ನಿಷೇಧಿಸಲಾಗಿತ್ತು. 2013ರಲ್ಲಿ ಹಿಂದೂ ಸರ್ಕಾರೇತರ ಸಂಘಟನೆ ತಾನು ಆಸ್ತಿಯ ಮಾಲೀಕರಿಂದ ದೇವಾಲಯವನ್ನು ಗುತ್ತಿಗೆ ತೆಗೆದುಕೊಂಡಿರುವುದಾಗಿ ಕೋರ್ಟ್ ಮೆಟ್ಟಿಲೇರಿತ್ತು. Advertisement
ಹಿಂದೂಗಳಿಗೆ 20 ವರ್ಷ ಬಳಿಕ ದೊರೆತ ದೇವಸ್ಥಾನ
03:45 AM Apr 25, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.