ಬೆಂಗಳೂರು: “ಗೋಡೆ’ ಖ್ಯಾತಿಯ ಬ್ಯಾಟರ್, ಭಾರತೀಯ ಕ್ರಿಕೆಟ್ ತಂಡದ ಹಾಲಿ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಈಗ ಸುದ್ದಿಯಲ್ಲಿದ್ದಾರೆ.
Advertisement
ರಾಜ್ಯ ಅಂಡರ್-14 ಅಂತರ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರನ್ನು ಕರ್ನಾಟಕ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.
ಭರವಸೆಯ ಬ್ಯಾಟರ್ ಆಗಿರುವ ಅನ್ವಯ್, ವಿಕೆಟ್ ಕೀಪಿಂಗ್‌ನಲ್ಲೂ ಪರಿಣತಿ ಸಾಧಿಸಿದ್ದಾರೆ.