Advertisement

ರಾಜ್ಯ ಕಿರಿಯರ ತಂಡಕ್ಕೆ ದ್ರಾವಿಡ್‌ ಪುತ್ರ ನಾಯಕ

10:46 PM Jan 19, 2023 | Team Udayavani |

ಬೆಂಗಳೂರು: “ಗೋಡೆ’ ಖ್ಯಾತಿಯ ಬ್ಯಾಟರ್‌, ಭಾರತೀಯ ಕ್ರಿಕೆಟ್‌ ತಂಡದ ಹಾಲಿ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ ಅವರ ಕಿರಿಯ ಪುತ್ರ ಅನ್ವಯ್‌ ದ್ರಾವಿಡ್‌ ಈಗ ಸುದ್ದಿಯಲ್ಲಿದ್ದಾರೆ.

Advertisement

ರಾಜ್ಯ ಅಂಡರ್‌-14 ಅಂತರ ವಲಯ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅವರನ್ನು ಕರ್ನಾಟಕ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.

ಭರವಸೆಯ ಬ್ಯಾಟರ್‌ ಆಗಿರುವ ಅನ್ವಯ್‌, ವಿಕೆಟ್‌ ಕೀಪಿಂಗ್‌ನಲ್ಲೂ ಪರಿಣತಿ ಸಾಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next