Advertisement
ಮಣಿಪಾಲದ ಹೊಟೇಲ್ ಕಂಟ್ರಿ ಇನ್ ಸಭಾಂಗಣದಲ್ಲಿ ರವಿವಾರ ದೇಶಭಕ್ತರ ವೇದಿಕೆ ಆಶ್ರಯದಲ್ಲಿ “ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾಗರಿಕರ ಪಾತ್ರ’ ಪರಿಕಲ್ಪನೆಯಲ್ಲಿ ಆಯೋಜಿಸಲಾದ “ರಾಷ್ಟ್ರೀಯ ಭದ್ರತೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಬಳಿಕ ಸಂವಾದದಲ್ಲಿ ಅವರು ಮಾತನಾಡಿದರು.
ಎನ್‌ಡಿಎ ಸರಕಾರ ಬಂದ ಬಳಿಕ ಜಮ್ಮು ಕಾಶ್ಮೀರದ 370ನೆಯ ವಿಧಿ ಯನ್ನು ರದ್ದುಗೊಳಿಸುವುದಾಗಿ ರಾಜೀವ್ ಹೇಳಿದರು. ರಫೇಲ್ ಖರೀದಿ ರಾಷ್ಟ್ರದ ರಕ್ಷಣೆಗಾಗಿ. ಭೂಸೇನೆ, ವಾಯು- ನೌಕಾಪಡೆ ಗಳನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆ ಗೇರಿಸಲು ಮೋದಿ ಬದ್ಧವಾಗಿದ್ದಾರೆ. ಎಂದು ರಾಜೀವ್ ಹೇಳಿದರು.
Related Articles
Advertisement
“ರಾಷ್ಟ್ರಪ್ರಧಾನ ಚುನಾವಣೆ’ನಿವೃತ್ತ ಸೇನಾಧಿಕಾರಿ, ಚಿಂತಕ ಸುರೇಂದ್ರ ಪೂನಿಯಾ ಮಾತನಾಡಿ, ದೇಶದ ಭದ್ರತೆ ಮುಖ್ಯವಾಗಬೇಕು. ಮೋದಿ ಮತ್ತು ಬಿಜೆಪಿ ಇದನ್ನೇ ಹೇಳುತ್ತಿದ್ದಾರೆ. ಇದು ಮಹತ್ವದ ಚುನಾವಣೆ. ಇಲ್ಲಿ ರಾಷ್ಟ್ರಪ್ರಧಾನ ಮತ್ತು ಪರಿವಾರ ಪ್ರಧಾನದ ನಡುವೆ ಚುನಾವಣೆ ನಡೆಯುತ್ತಿದೆ ಎಂದರು.