Advertisement
ಸೋಮವಾರ ರಜೆಯಲ್ಲಿ ತೆರಳಿದ್ದ ಇಶ್ಫಾಕ್ ಅಹ್ಮದ್ ದರ್ ಇದೀಗ ಪಾಕಿಸ್ಥಾನ ಮೂಲಕ ಲಷ್ಕರ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾನೆ. ಈ ವಿಚಾರವನ್ನು ಕಾಶ್ಮೀರದ ಐಜಿಪಿ ಮುನೀರ್ ಅಹ್ಮದ್ ಅವರೇ ಸ್ಪಷ್ಟಪಡಿಸಿದ್ದಾರೆ.
Advertisement
ನಾಪತ್ತೆಯಾಗಿದ್ದ ಪೊಲೀಸ್ ಭಯೋತ್ಪಾದಕನಾಗಿ ಪ್ರತ್ಯಕ್ಷ!
07:00 AM Oct 29, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.