Advertisement

Sullia ಪಯಸ್ವಿನಿಯಲ್ಲಿ ಕಾಡಾನೆ ಹಿಂಡು !

01:25 AM Apr 04, 2024 | Team Udayavani |

ಸುಳ್ಯ: ಮಂಡೆಕೋಲು ಸಮೀಪದ ಪಯಸ್ವಿನಿ ಹೊಳೆಯಲ್ಲಿ ಬುಧವಾರ ಸಂಜೆ ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು ವೀಡಿಯೋ ವೈರಲ್‌ ಆಗಿದೆ.

Advertisement

ಮಂಡೆಕೋಲು ಸಮೀಪದ ಕೇನಾಜೆಯ ಅರಣ್ಯ ಪ್ರದೇಶದಲ್ಲಿ ಆನೆಯೊಂದು ಬುಧವಾರ ಕಾಣಸಿಕ್ಕಿತ್ತು. ಬಳಿಕದಲ್ಲಿ ಮಂಡೆಕೋಲು ಸಮೀಪದ ಮುರೂರು ಪ್ರದೇಶದ ಸೇತುವೆ ಬಳಿ ಪಯಸ್ವಿನಿ ಹೊಳೆಯಲ್ಲಿ ಕಾಡಾನೆ ಹಿಂಡು ಕಾಣಸಿಕ್ಕಿದೆ.

ಕಾಡಾನೆಗಳು ಪರಿಸರದಲ್ಲಿ ಎಲ್ಲೂ ಯಾವುದೇ ಹಾನಿ ಎಸಗಿರುವ ಮಾಹಿತಿ ಲಭಿಸಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next