Advertisement

ಗುಡ್ಡೆಅಂಗಡಿ ; ಕಾರು ಮುಖಾಮುಖಿ ಢಿಕ್ಕಿ ; ಜಖಂ

07:52 PM Mar 14, 2023 | Team Udayavani |

ತೆಕ್ಕಟ್ಟೆ: ಇಲ್ಲಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುಡ್ಡೆಅಂಗಡಿ ಕ್ರಾಸ್‌ನಲ್ಲಿ ಕಾರು ಮುಖಾಮುಖೀ ಢಿಕ್ಕಿಯಾಗಿ ಜಖಂಗೊಂಡ ಘಟನೆ ಮಾ.14 ರಂದು ಮಧ್ಯಾಹ್ನ ಗಂಟೆ 1ರ ಸುಮಾರಿಗೆ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲಿಲ್ಲ.

Advertisement

ಅಪಾಯಕಾರಿ ರಸ್ತೆ ಕ್ರಾಸ್‌ : ಗ್ರಾಮೀಣ ಸಂಪರ್ಕ ರಸ್ತೆಗಳಿಂದ ರಾಜ್ಯ ಹೆದ್ದಾರಿ ಸಂಧಿಸುವ ಮಾರ್ಗದಲ್ಲಿ ಸಮರ್ಪಕವಾದ ಹಂಪ್ಸ್‌ ಅಳವಡಿಸದೇ ಇರುವ ಪರಿಣಾಮ ಒಳ ಮಾರ್ಗದಿಂದ ವಾಹನಗಳು ನೇರವಾಗಿ ಮುಖ್ಯರಸ್ತೆಯೆಡೆಗೆ ಸಾಗುವ ಪರಿಣಾಮ ಇಂತಹ ಅವಘಡಗಳಿಗೆ ಕಾರಣವಾಗುತ್ತಿದ್ದು, ಈ ಬಗ್ಗೆ ಇತ್ತಿಚೆಗಷ್ಟೇ ಉದಯವಾಣಿ ಜನಪರ ಕಾಳಜಿ ವಹಿಸಿ ಚಿತ್ರ ಸಹಿತ ವಿಸ್ತೃತ ವರದಿ ಪ್ರಕಟಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next