Advertisement
ರಥಬೀದಿಯಿಂದ ಮೀಲ್ಕೆರಿ ರಸ್ತೆ ಸಂಪರ್ಕಿಸುವ ಜಾಗದಲ್ಲಿ ಜಾಯಿಂಟ್ ವೀಲ್ ಹಾಕಲಾಗಿದ್ದು ,ಆ ಜಾಗದಲ್ಲಿ ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿಯೋರ್ವ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನ ಬಳಿ ಕೆಂಪು ಬಣ್ಣದ ಬ್ಯಾಗ್ ಇತ್ತು ಎನ್ನಲಾಗಿದ್ದು, ಆ ವ್ಯಕ್ತಿ ಯಾರು? ಅಷ್ಟಕ್ಕೂ ಆ ವ್ಯಕ್ತಿ ಬುರ್ಖಾ ಧರಿಸಿ ಓಡಾಟ ನಡೆಸುತ್ತಿದ್ದಿದ್ದು ಯಾಕೆ? ಎಂಬ ಅನುಮಾನವನ್ನು ಸ್ಥಳದಲ್ಲಿದ್ದವರು ಮಾತನಾಡುತ್ತಿದ್ದಾರೆ.
Advertisement
ತೀರ್ಥಹಳ್ಳಿಯಲ್ಲಿ ವೈಭವದ ಜಾತ್ರೆ; ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿ ಪತ್ತೆ !
02:11 PM Dec 31, 2024 | Kavyashree |
Advertisement
Udayavani is now on Telegram. Click here to join our channel and stay updated with the latest news.