Advertisement

ಹುಣಸೂರು: ಹೆಣ್ಣಾನೆಯೊಂದು ಅವಳಿ ಮರಿಗಳೊಂದಿಗೆ ರಸ್ತೆ ಬದಿಯಲ್ಲಿ ಕಂಡ ದೃಶ್ಯ

03:25 PM Sep 19, 2022 | Team Udayavani |

ಹುಣಸೂರು: ಹೆಣ್ಣಾನೆಯೊಂದು ಅವಳಿ ಮರಿಗಳೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರ ಸಂತೆ ವಲಯದ ಮೈಸೂರು- ಮಾನಂದವಾಡಿಯ ಹಳೆ ರಸ್ತೆ ಬಳಿ ಪ್ರವಾಸಿಗರಿಗೆ ದರ್ಶನ ನೀಡುತ್ತಿದ್ದು.

Advertisement

ಮೇವಿಗಾಗಿ ತಾಯಿ ಆನೆಯೊಂದಿಗೆ ಎರಡು ಪುಟಾಣಿ ಅವಳಿ ಆನೆಗಳು ರಸ್ತೆ ದಾಟುತ್ತಿರುವುದನ್ನು ವನ್ಯಜೀವಿ ಛಾಯಾ ಗ್ರಾಹಕರೊಬ್ಬರು ತಮ್ಮ ಕ್ಯಾಮರಾದಲ್ಲಿ ಪೋಟೋ ಕ್ಲಿಕ್ಕಿಸಿದ್ದಾರೆ. ಪ್ರವಾಸಿಗರು ತಾಯಿ ಆನೆ ಮತ್ತು ಮುದ್ದಾದ ಆನೆಮರಿಗಳನ್ನು ಕಂಡು, ಫೋಟೋ ಕ್ಲಿಕ್ಕಿಸಿ ಸಂತಸಪಟ್ಟರು.

 

Advertisement

Udayavani is now on Telegram. Click here to join our channel and stay updated with the latest news.

Next