In this episode, Dr. Sandhya S. Pai recites her very famous editorial Priya Odugare- S1EP- 350 : ಯಾರು ದೊಡ್ಡವರು ಅನ್ನುವ ಚರ್ಚೆ | A debate about who is the greatest ಎಲ್ಲದಕ್ಕಿಂತ ಭೂಮಿ ದೊಡ್ಡದು.. ಕೋಟ್ಯಂತರ ಜೀವಜಂತುಗಳನ್ನ ಹೊತ್ತು ತನ್ನಲ್ಲಿ ಇಟ್ಟುಕೊಂಡಿದೆ ಅದರ ಬಗ್ಗೆ ಗೊಣಗೋದಿಲ್ಲ ಅವರೆಲ್ಲರ ಭಾರ ಅತ್ಯಾಚಾರ ಸಹಿಸಿಕೊಂಡಿರುವುದರಿಂದ ಭೂಮಿ ದೊಡ್ಡದು ಅಂತ ಒಬ್ಬ ತನ್ನ ಅಭಿಪ್ರಾಯ ಹೇಳಿದ ಆಗ … ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
Advertisement
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com