Advertisement

Gangolli: ಇಸ್ಪೀಟು ಜುಗಾರಿ ಪ್ರಕರಣ; ಐವರು ಪೊಲೀಸ್‌ ವಶಕ್ಕೆ

09:42 PM Aug 16, 2024 | Team Udayavani |

ಗಂಗೊಳ್ಳಿ: ಆಲೂರು ಗ್ರಾಮದ ಮಾವಿನಗುಳಿಯ ಸರಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಐವರನನ್ನು ಎಸ್‌ಐ ಬಸವರಾಜ ಕನ ಶೆಟ್ಟಿ ನೇತೃತ್ವದ ಗಂಗೊಳ್ಳಿ ಪೊಲೀಸರ ತಂಡ ವಶಕ್ಕೆ ಪಡೆದಿದೆ.

Advertisement

ಸೂಲಿ, ಚೇತನ್‌, ಕರುಣಾಕರ, ಸುಭಾಷ್‌ ಹಾಗೂ ಮಣಿಕಂಠ ಆರೋಪಿಗಳು.

ಆರೋಪಿಗಳಿಂದ 1,500 ರೂ. ನಗದು, ಆಟದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next